ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡವಣೆ

ಉಚ್ಚಾರಣೆ: ḍavaṇe
ಮೂಲ: Ka. onom. cf. Te. ḍaviṇa, large drum ṭʰaviṇe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a cylindrical percussion instrument consisting of a hollow cylinder or hemisphere with a membrane stretched tightly over both the ends, played by beating with the hands, sticks, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (sound) a kind of large drum used in war and in temples of war gods [see Fig.] [Ka. onom. cf. Te. ḍaviṇa, large drum ṭʰaviṇe] ಡವಣೆ

ಕಿಟ್ಟೆಲ್ ನಿಘಂಟು

  1. 1.

    = ದವಣೆ a sort of larger drum, shaped like an hour-glass (My.; ಯಶಃಪಟಹ, ಢಕ್ಕೆ, ಢೋಲು Si. 62; Te. ಠವಣೆ = ಢಂಕಾ, ಡವಿಣೆ = ಡಿಣ್ಡಿಮ) ಡವಣೆವ/?/. -ಪ/?/ (Rśv. 6, 11 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಬಗೆಯ ದೊಡ್ಡ ಚರ್ಮ ವಾದ್ಯ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada