ಡವಿಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಡವಿಕೆ - 2.
-
2.
noun
2.the bony framework of the human head; skull.
ಕಿಟ್ಟೆಲ್ ನಿಘಂಟು
-
1.
= ಡವುಗೆ a thick bamboo (S. Mhr.); the skull of a skeleton (S. Mhr.). [ಪಾಕವ ಮಾಡುವ ಭಾಣ್ಡ ಸೊಣಗನ ಡವಿಗೆಯಯ್ಯಾ Bv. 602].
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಟೊಳ್ಳಾದ ದಪ್ಪ ಬಿದಿರು.
2. ತಲೆಯ ಚಿಪ್ಪು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada