ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಾವರ

ಉಚ್ಚಾರಣೆ: ḍāvara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a prolonged or serious shortage or deficiency, caused by a prolonged period of dry weather; drought; famine.

  2. 2.
    noun

    the act or an instance of robbing; robbery.

  3. 3.
    noun

    an afflicted condition; pain; suffering; affliction; trouble.

  4. 4.
    noun

    anything that is immoderately too much; the condition of being excessive; excessiveness.

  5. 5.
    noun

    great warmth; much hotness.

  6. 6.
    noun

    boldness or determination in facing great danger; heroic courage; bravery; valour.

  7. 7.
    noun

    a condition marked by enthusiasm, alacrity and pleasurable excitement.

  8. 8.
    noun

    an indomitable desire.

  9. 9.
    noun

    the condition that causes terror, fear; a dreadful condition; terribleness.

  10. 10.
    noun

    the act of spreading or diffusing throughout; pervasion.

ಕಿಟ್ಟೆಲ್ ನಿಘಂಟು

  1. 1.
    1.

    = ಡಾವುರ q. v. (Cpr. 8, 67; Bh. 2, 2, 103; J. 13, 11).

  2. 2.
    2.

    Tbh. of ಡಾಮರ 1. an affray [ಬ/?/ದ ಕಳಿಂಚಿನ ಡಾವರದ ಬಾಧೆಯಿಲ್ಲದ ಪದದೊಳ್ Pb. 8, 51]; (Ct. II, 93).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬರಗಾಲ.
    2. ಹಿಂಸೆ.
    3. ಕೊಳ್ಳೆ.
    4. ತೀವ್ರತೆ.
    5. ಕಾವು.
    6. ಪ್ರತಾಪ.
    7. ಗದ್ದಲ.
    8. ಬಯಕೆ.
    9. ಭಯಂಕರವಾದುದು.
    10. ಆವರಿಸುವಿಕೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada