ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಂಬು

ಉಚ್ಚಾರಣೆ: ḍimbu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಡಿಂಬ2 - 1.

  2. 2.
    noun

    a natural elevation of earth; a raised track of land; a mound.

ಕಿಟ್ಟೆಲ್ ನಿಘಂಟು

  1. 1.

    = ದಿಮ್ಬು an eminence, an elevation; a stand of a lamp; a pillow for the head, etc. ಹೊಮ್ಬಣ್ಣದಲಿ ಹೊಳೆವುತಿಹಳು ತಾ ಕನ್ನೆ ಡಿಮ್ಬಿನಲ್ಲಿ, ಮೂ/?/ ಬಣ್ಣದಲ್ಲಿ ಸಮಪನ್ನೆ ಉಮ್ಬದಕೆ ಕರೆಸಿಕೊಮ್ಬಳು ಚೆಲ್ವ ಚನ್ನೆ (a burning lamp, Begaḍina caupadi).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೇಹ.
    2. ದಿಬ್ಬ.
    3. ದೀಪವನ್ನಿಡುವ ಸಣ್ಣ ಪೀಠ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada