ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡೊಮ್ಬ

ಕಿಟ್ಟೆಲ್ ನಿಘಂಟು

  1. 1.

    = ಡೊಮ್ಬರ, ದೊಮ್ಬ, ದೊಮ್ಬರ a caste of tumblers and merry-andrews (ಕೊಲ್ಲಟಿಗ Kk. 38; Śm. 59; C.; M., T.; Te. ದೊಮ್ಮೆ, ದೊಮ್ಬರೆ, ದೊಮ್ಮರೆ Mr. ಡೋಮ್ಬಾರೀ cf. Sk. ಡಮ, ಡುಮ್ಬ, ಡೋಮ, ಡೋಮ್ಬ a man of low caste, a Dom, also Mhr.; see ಡೋಹ). [ಮೀನಾವೆ ಪನ್ದಿಯೆನ್ದೆನಿತಾನುಂ ತೆ/?/ನಾಗಿ ಡೊಮ್ಬ ವಿದ್ದೆಯ ನಾಡಲ್ ನೀನ/?/ವೆ Pb. 6, 57]. ಕತ್ತೆ ಬೆಲ್ಲಾ ಹೇತರೆ ಡೊಮ್ಬಗೆ ಯಾಕೆ ಬಿಕ್ಕೆ? -ರಮ್ಭಾನೃತ್ಯಕೇಂ ಡೊಮ್ಬರೆ (Sś. in B. 5, 160). see ಮುದಿ-. -ಡೊಮ್ಬರ ಹು/?/ an insect used by children to perform tumbling feats (S. Mhr.). ಡೊಮ್ಬವ/?/. -ಪ/?/ a tumbler's drum (ದಡ್ಡಸ Śmd. II; Śm. 65).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada