ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಂಗಳು

ಉಚ್ಚಾರಣೆ: taŋgaḷu
ಮೂಲ: Ka. taṇ D3045 + kūr̤ D1911

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ತಂಗಳನ್ನ.

  2. 2.
    noun

    (gen.) any food that is made the previous day, that has become cold.

  3. 3.
    noun

    anything that has lost its freshness; that which has been used or worn previously by another. ತಂಗಳು ಉಂಡ ಬೊಡ್ಡಿ, ಗಂಡನ ಹಸಿವು ಬಲ್ಲಳೆ? tangaḷu uṇḍa boḍḍi, gaṇḍana hasivu ballaḷe? (prov.) he that is full, takes no care for him that is starving.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) 1 any stale food 2 þfig.ß anything old and useless or unattractive ű ಬಂಡವಾಳಶಾಹಿ ಶೋಷಣೆ ಎಂಬುದು ಈಗ ತಂಗಳು ಮಾತು. “Capitalistic exploitation” has become a stale expression now.

ಕಿಟ್ಟೆಲ್ ನಿಘಂಟು

  1. 1.

    = ತಂಗಳ any cold food, as rice, bread, etc., stale food (My.). [Tu. ತಞ್ಞಣ]. ಇದ್ದ ತಂಗಳು ನನಗಿಕ್ಕು, ನಿನಗೆನ್ದೆನ್ದಿಗೂ ಹಸಿವಿಲ್ಲದ ಹಾಗೆ ಮಾಡುತ್ತೇನೆ.ಉಡಕ್ಕಿಲ್ಲದವ ಮೆಯ್ಲಿಗೆಗೆ ಹೇಸ, ಉಮ್ಬಕ್ಕಿಲ್ಲದವ ತಂಗಳಿಗೆ ಹೇಸ. -ಎಂಜಲಿಗೆ ಹೇಸದವಳು ತಂಗಳನ್ನಾ ಬಿಟ್ಟಾಳೇ? -ತಂಗಳುಣ್ಡ ಬಡ್ಡಿ ಗಣ್ಡನ ಹಸಿವೆ ಅ/?/ಯಳು (Prvs.). ತಂಗಳ ಮಾಂಸ (My.; B. 5, 287). see Prv. s. ತಂಗಿ and ತಮ್ಮ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆರಿದ ಅನ್ನ.
    2. (ಆಹಾರ) ಆರಿದುದು.
    3. ಹಳೆಯದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada