ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಂತು

ಉಚ್ಚಾರಣೆ: tantu
ಮೂಲ: Sk. taṃtu-/taṃti-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ತತಿ1.

  2. 2.
    noun

    a crafty or underhanded device, manoeuvre, stratagem or the like, intended to deceive or cheat; an artifice; a trick.

  3. 3.
    noun

    a thread - a) a light, fine, string-like length of material made up of two or more fibres or strands of spun cotton, flax, silk, etc. twisted together and used in sewing; b) a similar fine length of synthetic material, as nylon or plastic or of glass or metal; c) the fine, stringy filament extruded by a spider, silkworm, etc.; d) any of the yarns of which a fabric is woven.

  4. 4.
    noun

    that which forms an important, core part of a whole; a thing, subject that is of much significance, consequence or value.

  5. 5.
    noun

    something that connects, binds, joins or brings together different people; ತಂತು ಮಾತ್ರ ಬ್ರಾಹ್ಮಣ tantu mātra brāhmaṇa = ತಂತು ಹಾರುವ; ತಂತು ಮಾತ್ರ ಬ್ರಾಹ್ಮಣ್ಯ tantu mātra brāhmaṇya the life or condition of a brāhmaṇa who does not observe the duties and rites of a brāhmaṇa.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (thread) filament, a simple strand of a natural or synthetic fibre 2 (soc.) þfig.ß bond, link, kinship ű ಅವರಿಬ್ಬರ ಸ್ನೇಹದ ತಂತು ಕಡಿದುಹೋಯಿತು. Their bond of friendship has been broken.

  2. 2.
    n.

    (plan) plan, stratagem

  3. 3.
    n.

    (time) harvest time, harvest season

ಕಿಟ್ಟೆಲ್ ನಿಘಂಟು

  1. 1.

    = ತತ್ etc. Tbh. of ತದ್.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಾರ.
    2. ಸಂಬಂಧ.
    3. ತಂತ್ರ.
    4. ಪ್ರಧಾನ ವಿಷಯ.

  2. 2.

    ಸುಗ್ಗಿಯ ಕಾಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada