ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಕರಾರು

ಉಚ್ಚಾರಣೆ: takarāru
ಮೂಲ: Ar. takrār

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of contending; a strife, struggle, controversy, dispute, quarrel, etc.; a contention.

  2. 2.
    noun

    the act of objecting; an expression of opposition, disapproval or dislike; objection.

  3. 3.
    noun

    ತಕರಾರು ತೆಗೆ takarāru tege = ತಕರಾರು ಮಾಡು; ತಕರಾರು ಮಾಡು takarāru māḍu to oppose; to object; 2. to obstruct; to impede; ತಕರಾರು ಹೂಡು takarāru hūḍu = ತಕರಾರು ಮಾಡು - 1; 2.to file a petition in the court of law against someone.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (trouble) 1 controversy ű ಜಮೀನಿನ ಬಗ್ಗೆ ತಕರಾರು ಆಗುತ್ತಾ ಬಂದಿದೆ. There have been controversies about the farm-land. 2 objection, opposition, protest ű ನಿಮ್ಮ ಪ್ರಸ್ತಾಪದ ಬಗ್ಗೆ ನಮಗೆ ತಕರಾರು ಏನೂ ಇಲ್ಲ. We don’t have any objection at all to your proposal. 3 complaint ű ಇದರ ಬಗ್ಗೆ ತಕರಾರಿದ್ದರೆ ಈತಿಂಗಳು 30ನೇ ತಾರೀಖಿನ ಒಳಗಾಗಿ ಸಲ್ಲಿಸಬೇಕು. If there are any objections you should submit them within the 30th of this month. [Ar. takrār] *

ಕಿಟ್ಟೆಲ್ ನಿಘಂಟು

  1. 1.

    a statement or representation in disproof or disallowal, as by litigants, etc.; starting objections; making difficulties; (contesting, My.; Mhr., H., Br.; see Prv. s. ತಣ್ಟೆ 1). ತಕರಾರು ಅರ್ಜಿ an appeal against a lower court's judgment, an appeal (Mhr.); a counter-petition (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಕ್ಷೇಪಣೆ.
    2. ಅಡ್ಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada