ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಕ್ಕೆ

ಉಚ್ಚಾರಣೆ: takke
ಮೂಲ: Ka. D3116

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an affectionate embrace; a clasping in the arms.

  2. 2.
    noun

    a pillow filled with feathers, air, foam rubber, etc. or a soft pad for sitting or kneeling on or reclining against; a cushion.

  3. 3.
    noun

    a suitable, able, woman.

  4. 4.
    noun

    the act of holding or seizing with both the hands.

  5. 5.
    noun

    a large number of persons gathered at a place.

  6. 6.
    noun

    the condition or an instance of being coiled (as a serpent).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (press) embracing, embrace 2 (mass) amount of wood or grass that can be grasped within the arms

ಕಿಟ್ಟೆಲ್ ನಿಘಂಟು

  1. 1.
    1.

    = ಟೆಕ್ಕೆ 2, ತಬ್ಬು 2, ತರ್ಕೆ, ತ/?/, ತೆಕ್ಕಿ, ತೆಕ್ಕೆ 1. embracing; an embrace (J. 6, 34; 28, 5). 2, the amount of wood, etc. that can be grasped with the arms at once (My.). ತಕ್ಕೆ ಕೊಳ್ to embrace. ತಳಿರ್ವಾಸಿನಿನ್ದೆ ಸೆಜ್ಜೆಗೆ ಕೆಳದಿಯರ್ ಏಂ ತಕ್ಕೆ ಕೊಣ್ಡು ಹೋದರ್ ವಿರಹಾಕುಲೆಯಂ (Śmd. 133). ತಕ್ಕೆಗೊನ್ದಿಸು. -ಒನ್ದಿಸು to link (to oneself) for an embrace, to embrace (J. 26, 21).

  2. 2.
    2.

    = ಟೆಕ್ಕೆ 3, ತಳಕು 1, ತಳೆ 2, ತೆಕ್ಕೆ 2. joining, coupling; an associate, a mate (used of animals, My.). 2, an accumulation, a heap (as of grass, etc.), a number of persons or beasts assembled together, a putting together (of clothes, etc., My.). ತಕ್ಕೆ ಹಾಕು to tie any restive animal to a tame one (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಪ್ಪುಗೆ.
    2. ಎರಡು ತೋಳುಗಳ ಹಿಡಿತ.
    3. ಗುಂಪು.
    4. ತಕ್ಕವಳು.
    5. ಒರಗುದಿಂಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada