ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಗಹು

ಉಚ್ಚಾರಣೆ: tagahu
ಮೂಲ: Ka. D3006

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to restrict, limit another's movement, sphere of activity, etc.

  2. 2.
    noun

    = ತಗಪ್ಪು.

  3. 3.
    noun

    the state or fact of being in touch, communication or association; contact.

  4. 4.
    noun

    a social convention carried on by tradition and enforced by social disapproval of any violation; a custom.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    obstacle, impediment

ಕಿಟ್ಟೆಲ್ ನಿಘಂಟು

  1. 1.
    1.

    = ತಗವುದು an obstacle; a hindrance, an impediment (ಪ್ರತಿಬನ್ಧ, ವಿಷ್ಕಮ್ಭ Mr. 453). [ಧ್ಯಾನದ ಧ್ಯೇಯವಳವಟ್ಟು ಆನನ್ದಿಪಂಗೆ ತಪದ ತಗಹೆಲ್ಲಿಯದೊ Cv. 683]. ತಗಹಿಂ ಸಿಲ್ಕಿದಂ (Śmd. 157).

  2. 2.
    2.

    (fr. ತಗು). connection (Bp. 28, 54; Rām. 6, 13, 8); a continuous line or row; order (ಪರಿವಿಡಿ, ಪಂಕ್ತಿ Śm. 105).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತಡೆ.

  2. 2.

    1. ಅಡ್ಡಿ.
    2. ಮುಸುಕು.
    3. ಸಂಬಂಧ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada