ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಟಕು

ಉಚ್ಚಾರಣೆ: taṭaku
ಮೂಲ: Ka. D2835

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    to a small extent; in small quantity.

  2. 2.
    verb

    to fall in small drops.

  3. 3.
    noun

    a small quantity of liquid that falls or is produced in a more or less spherical mass; a drop.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (water) to drop (as of water) n. 1 (water) drop (as water, honey, etc.) 2 a small quantity, a little ű ಒಂದು ತಟಕು ಎಣ್ಣೆ ಕೊಡಿ. Give me a little oil.

ಕಿಟ್ಟೆಲ್ ನಿಘಂಟು

  1. 1.

    = ತೊಟ್ಟು 4. a drop, as of water, honey, etc. (My.; B. 4, 2); a small quantity, a little (ಕೊಂಚ, ತುಸ, ಅಲ್ಪ, ತ್ರುಟಿ etc. Si. 370; My.; B. 3, 95). ತಟಕು ಬಿದ್ದು, ಮಠಾ ಕೆಡಿಸಿತು. -ತಟಕಿನಿನ್ದ ತಟಪಟವಾಯಿತು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹನಿ.

  2. 2.

    1. ತೊಟ್ಟು.
    2. ಕೊಂಚ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada