ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಣಿ

ಉಚ್ಚಾರಣೆ: taṇi
ಮೂಲ: Ka. D3045

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ತಣ್1.

  2. 2.
    noun

    an oblation offered (to a deity to pacify).

  3. 3.
    verb

    to be satiated, satisfied.

  4. 4.
    verb

    to become fatigued; to be exhausted.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (heat) to become cold 2 (satisfy) to be satisfied, to be gratified ű ಮಗುವನ್ನು ನೋಡಿ ಮನಸ್ಸು ತಣಿಯಿತು. He had the gratification of looking at the child.

ಕಿಟ್ಟೆಲ್ ನಿಘಂಟು

  1. 1.
    1.

    = ದಣಿ to grow cool or of proper temperature; to be refreshed; to be satisfied or satiated; to be or become sufficient; to be calmed or appeased (ತೃಪ್ತಿ Śmd. Dh.; My.; T., M.; Te. ತನಿ). [ಅಗ್ಗದ ಬಾಡಂಗಳನಾಯ್ದು ಕೊಟ್ಟು ತಣೆದೆಂ ಪೋ ಸಾಲ್ಗುಮೆಮ್ಬನ್ನಮನ್ದಿದಿರೊಳ್ Pb. 2, 53; Ap. 2, 70]. 2, to be subdued, get feeble or fatigued (ದಟ್ಟನ್ದ/?/ Ct. II, 34; Te., M.). see Cpr. 2, 57. 84; 7, 88; Grj. 1, 62; 4, 47. 64; Bp. 15, 25; 42, 34; 59, 3. 24; Bh. 8, 27, 7; [ತಣಿಯುಣ್. -ಉಣ್ to eat so as to be satiated. ಉಣಲಿಕ್ಕಿದೊಡೆ ತಣಿಯುಣ್ಡು ಬೆಣ್ಡು ಮರಲ್ದು ಮ/?/ಸುನ್ದಿದರ್ Pb. 3, 4 va.; 5, 71; Ap. 12, 60]. ಬಸು/?/ದಣಿ, ಮನ-, ಮನನ್ P. ps. ತಣಿತು (Ct. II, 34), ತಣಿದು (C.).

  2. 2.
    2.

    humbled state, shame, modesty (ನಾಚಿಕೆ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೃಪ್ತಿಹೊಂದು.
    2. ಆಯಾಸ ಹೊಂದು.
    3. ತಣ್ಣಗಾಗು.

  2. 2.

    ತರ್ಪಣ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada