ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಣ್ಣಗೆ

ಉಚ್ಚಾರಣೆ: taṇṇage
ಮೂಲ: taṇ + -age D3045

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    in a moderately cold condition; coolly.

  2. 2.
    noun

    the facial expression made in smiling that is pleasant.

  3. 3.
    adverb

    in a manner that tends to reduce discomfort.

  4. 4.
    adverb

    in a composed manner.

  5. 5.
    adverb

    without doing or with no inclination to work; inactively; idly.

  6. 6.
    adverb

    ತಣ್ಣಗಾಗು taṇṇagāgu to lose temperature, warmth; 2. (a burning lamp, fire, etc.) to be put off, quenched; 3. to be completely lost; 4. to become idle or inactive; 5. to become cool, composed; 6. to pass from physical life; to die; ತಣ್ಣಗಿರು taṇṇagiru to be in cool atmosphere or situation; 2. to have a comfortable life; 3. to be idle, inactive of apathetic.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    1 (heat) coolly, coldly ű ತಣ್ಣಗೆ ಇರುವ ಪಾನಕವನ್ನು ಕುಡಿಯಲು ಕೊಡು. Give me cold soft drink! 2 (mind) happily, contentedly ű ಮಕ್ಕಳು ತಣ್ಣಗೆ ಬದುಕಲೆಂದು ತಂದೆತಾಯಿಗಳು ಆಶಿಸುತ್ತಾರೆ. Parents wish their children a happy life. 3 (do) without doing anything, quietly ű ಚುನಾವಣೆಯಲ್ಲಿ ಸೋತ ಮೇಲೆ ಚಿಕ್ಕಪ್ಪ ಹಳ್ಳಿಯಲ್ಲಿ ತಣ್ಣಗೆ ಜೀವಿಸುತ್ತಿದ್ದಾರೆ. My uncle (father’s younger brother) is living in a village peacefully after being defeated in the election. 4 (mind) passively, nonchalantly ű ಯಾರು ಅತ್ತರೂ ತಂದೆ ತಣ್ಣಗೆ ಕುಳಿತಿದ್ದರು. Whoever cried my father was sitting quiet.

ಕಿಟ್ಟೆಲ್ ನಿಘಂಟು

  1. 1.

    = ತಣ್ಣನೆ cool; cold; cooling, refreshing; in good health, happy; calm; finished, as work; extinguished, as a light (My.; B. 1, 22; 4, 119; Si. 228; J. 28, 5). ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೇ? -ಗಾಣಿಗಿತ್ತಿ ಅಯ್ಯೋ ಅನ್ದರೆ ನೆತ್ತಿ ತಣ್ಣಗಾದೀತೇ? -ತಣ್ಣಗಿದ್ದರೆ ಮಣ್ಣಾದರೂ ಅಸಾಧ್ಯ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಉಲ್ಲಾಸಕರವಾದ ನಗೆ.

  2. 2.

    1. ತಂಪಾಗಿ.
    2. ಸುಖವಾಗಿ.
    3. ಶಾಂತವಾಗಿ.
    4. ತೆಪ್ಪಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada