ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಣ್ಣಸ

ಉಚ್ಚಾರಣೆ: taṇṇasa
ಮೂಲ: Ka. D3045

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of being cold; coldness.

  2. 2.
    noun

    dampness; wetness; moisture.

  3. 3.
    noun

    the state of being satisfied, gratified; satisfaction; gratification.

  4. 4.
    noun

    the character that is tender, quick to pity and sympathetic.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (heat) coldness

ಕಿಟ್ಟೆಲ್ ನಿಘಂಟು

  1. 1.

    = ತಣಸು coldness, frigidity, cold, coolness [ಕೋಕನದ ವನಂಗಳೊಳ್ ಸು/?/ದು ತಣ್ಣಸಮಾಗದೆ ಕೂಡೆ Pb. 5, 34]; (ಶೈತ್ಯ Ct. I, 2; II, 28; Abh. P. 11, 153; J. 13, 57; 18, 34; 30, 35). ತಣ್ಣಸನ್ದೋ/?/. -ಂ-ತೋ/?/ coldness to appear (J. 30, 12). ತಣ್ಣಸಮ್ಬಡೆ. -ಂ-ಪಡೆ to get cold or cool (J. 30, 16).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಂಪು.
    2. ಒದ್ದೆ.
    3. ತೃಪ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada