ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತತ್ಸಮ

ಉಚ್ಚಾರಣೆ: tatsama
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a work of another language (esp. of Samskřta) being used in Kannaḍa without any or with little modification.

  2. 2.
    adjective

    being equal to (that); being at par with (that).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (comp.) same, equivalent ű ಶಾಂತಿಗೆ ತತ್ಸಮವಾದ ವಿಷಯ ಬೇರೊಂದಿಲ್ಲ. Nothing is equal to peace. n. (ling.) Sanskrit word used in Kannada with little or no modification

ಕಿಟ್ಟೆಲ್ ನಿಘಂಟು

  1. 1.

    the same with it; equal to it. 2, one of the terms that are not borrowed from Śaṁskṛita, but exist in Kannaḍa as well as in Saṁskṛita (Śmd. 220. 384-387; Ct. II, 2; Kk. 3. 95. 100; Śm. 77. 119; see ಸಮಾನ); the Śmd. adduces 21 such tatsamas (384).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕನ್ನಡ, ಸಂಸ್ಕೃತಗಳೆರಡಕ್ಕೂ ಸಮಾನವಾದ ಶಬ್ದ.
    2. ವ್ಯತ್ಯಾಸವನ್ನು ಹೊಂದದೆ ಅಥವಾ ಅಲ್ಪವ್ಯತ್ಯಾಸದೊಂದಿಗೆ ಕನ್ನಡದಲ್ಲಿ ಬಳಕೆಯಾಗುವ ಸಂಸ್ಕೃತಶಬ್ದ ಅಥವಾ ಬೇರೆ ಯಾವುದೇ ಭಾಷೆಯ ಶಬ್ದ.

  2. 2.

    ಅದಕ್ಕೆ ಸಮಾನವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada