ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತದುಕು

ಉಚ್ಚಾರಣೆ: taduku
ಮೂಲ: Ka. D2322

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ತದಕು1.

  2. 2.
    noun

    = ತದಕು3.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (beat)

ಕಿಟ್ಟೆಲ್ ನಿಘಂಟು

  1. 1.

    = ತದಿಕು (ಸಲ್ಲಕಿ, ಗಜಪ್ರಿಯೆ Hlā.; ಗಜಭಕ್ಷ್ಯೆ, ಸುವಹೆ, ಸುರಭಿ, ರಸೆ, ಮಹೇರಣೆ, ಕನ್ದುರುಕಿ, ಶಲ್ಲಕಿ, ಹ್ಲಾದಿನಿ Nr.; ಗಜಭಕ್ಷ್ಯೆ etc., ಆನೇ ಬೇಲ Si. 153; Rśv. 5, 55 va.). ತದುಕಿನ ಧೂಪ (ಯಾವನ, ತುರುಷ್ಕ, ಪಿಣ್ಡಕ, ಸಿಹ್ಲ Nr.; ಪಿಣ್ಯಾಕ, ಸಿಹ್ಲ Si. 406). ತದುಕಿನ ಮಡ್ಡಿ (ಯಾವನ, ತುರುಷ್ಕ etc., ಅನ್ದುಗಬೊಂಕ, ಹಾಲುಮಡ್ಡಿ Si. 227; cf. ಮಡ್ಡಯಧೂಪ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಜಾತಿಯ ಮರ.

  2. 2.

    ಹೊಡೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada