ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತನಕ

ಉಚ್ಚಾರಣೆ: tanaka
ಮೂಲ: Ka. D3147

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    up to the place of.

  2. 2.
    adverb

    up to a specified time.

  3. 3.
    adverb

    to the point, degree.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    postp.

    (gram.)⦅gen.⦆1 till, until ű ನೀವು ಬರುವ ತನಕ ನಾನು ಪುಸ್ತಕ ಓದುತ್ತೇನೆ. I shall be reading book until you come. 2 so far as ű ನೀವು ಪ್ರಾಮಾಣಿಕವಾಗಿ ಇರುವ ತನಕ ತೊಂದರೆ ಇಲ್ಲ. So far as you are honest there will be no problem.

ಕಿಟ್ಟೆಲ್ ನಿಘಂಟು

  1. 1.

    = ಅನಕ, ತನ್ಕ up to that measure; till, until, as far as (C.; Te. ದನಕೆ, ದಾಕಾ, ದಾಕೆ M. ತನೆ T. ತನೈ quantity, number, measure). ಶನಿವಾರ ತನಕ (B. 1, 7). ಹುಡುಗರು ಹದಿನಾ/?/ ವರ್ಷದವರಾಗುವ ತನಕ (1, 12). ಇನ್ದಿನ ತನಕ (2, 33). ಅಯ್ನೂ/?/ ತನಕ (2, 42); ಕಡೆ ತನಕ (4, 197). ಇಷ್ಟು ದಿವಸ ತನಕ (4, 199). See Bp. 27, 22; 49, 18; 57, 12; 61, 57; B. 2, 6. 7; 3, 10. 67; 5, 59. 64. 72. 243; ಅಲ್ಲಿ-, ಇಲ್ಲಿ-, ಎಲ್ಲಿ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ವರೆಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada