ತನ್ತು
ಕಿಟ್ಟೆಲ್ ನಿಘಂಟು
-
1.
= ತನ್ದಿತು third person singular imperfect of ತರು (C.). ಕೇಳದ ಕಿವಿ ಊರಿಗೆ ಮಾರಿಯ ತನ್ತು. -ಬದ್ಧಿಯಿಲ್ಲದ ಮುಕ್ಕ ಇದ್ದವರಿಗೆಲ್ಲ ಕೇಡು ತನ್ತು. -ಕೋಪ ಪಾಪಾ ತನ್ತು, ತಾಪ ಬ್ರಹ್ಮೇತಿ ತನ್ತು (Prvs.). see Prv. s. ನಾಯಿ
-
2.
1.
a thread, a string, a cord; a filament or fibre; wire (ತನ್ತ್ರ, ನೂಲು Nn. 75; ಗುಣ, ನೂಲು 78; ನೂತ, ನೂಲ ಎ/?/ Mr. 530; ಸಾರಸದ ನಾಳದ ಎ/?/ 421; ಪುರಿ Śm. 106; ಎ/?/ 119). ತನ್ತುಹಾರುವ a cord-Brāhmaṇa, a Brāhmaṇa whose only merit is his sacrificial thread (Bp. 55, 33).
-
3.
2.
Tbh. of ತನ್ತ್ರ (ಬಲುತನ್ತ್ರ, ಪರಿಗ್ರಹ Mr. 530; My.; Te.). ಆಚಾರಮಾರ್ಗ ತನ್ತುವನ್ ಆ/?/ವನ್ ಆವನೊರ್ವಂ (ಬ್ರಹ್ಮವರ್ಚಸ Mr. 248).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada