ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಬ್ಬಲಿ

ಉಚ್ಚಾರಣೆ: tabbali
ಮೂಲ: Ka. D3101

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a child whose father or mother is or both are dead; an orphan.

  2. 2.
    noun

    a thing that is abandoned or forsaken or whose owner is not known.

  3. 3.
    noun

    a low, mean, worthless person or thing.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (kin) 1 orphan 2 forlorn person, friendless and broken man [Ka. D3101] ♠

ಕಿಟ್ಟೆಲ್ ನಿಘಂಟು

  1. 1.

    = ತಬ್ಬಿಲಿ q. v. (My.). ತಬ್ಬಲಿ ತಬಕು ಕದ್ದು ಜಗಲೀಲಿ ಸಿಕ್ಕಿಬಿದ್ದ (Prv.). see Prv. s. ತಲೆ ಬೋ/?/ಸು. -ತಬ್ಬಲಿ ಕೂಸು a child who is bereaved of its mother; an orphan; a bad, troublesome child (Tu.). ತಬ್ಬಲಿ ಕೆಲಸ vile action (My.). ತಬ್ಬಲಿ ದನ vicious cattle (My.). ತಬ್ಬಲಿಬಾ/?/ಹಣ್ಣು an inferior plantain (My.). ತಬ್ಬಲಿಮನುಷ್ಯ a vile man (My.). ತಬ್ಬಲಿಮು/?/ವ a friendless and broken man (My.). see Prv. s. ತಲೆಕೂದಲ್. -ತಬ್ಬಲಿಯಕ್ಕಿ. -ಅಕ್ಕಿ inferior rice (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಂದೆ ಅಥವಾ ತಾಯಿಯನ್ನು ಇಲ್ಲವೆ ಇಬ್ಬರನ್ನೂ ಕಳೆದುಕೊಂಡಿರುವ ಮಗು.
    2. ದಿಕ್ಕಿಲ್ಲದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada