ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಮ್ಮಡಿ

ಉಚ್ಚಾರಣೆ: tammaḍi
ಮೂಲ: Ka.tamma + aḍi D3085

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (masc.) a teacher or preceptor.

  2. 2.
    noun

    (masc.) an employer, master, king etc.

  3. 3.
    noun

    a man who performs religious rites in a temple; a priest.

  4. 4.
    noun

    an ascetic.

  5. 5.
    noun

    ತನಗೇ ಇಲ್ಲದ ಮಾರಿ ತಮ್ಮಡಿಗೆ ವರ ಕೊಟ್ಟೀತೆ? tanagē illada māri tammaḍige vara koṭṭīte? (prov.) can he, who does not have for himself, be charitable?.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (edu.) Your Honour (word used for addressing or referring to a respectful person like a judge, head of a monastery, king, etc.) [Ka.tamma + aḍi D3085] = ಪೂಜಾರಿ (pūjāri)

ಕಿಟ್ಟೆಲ್ ನಿಘಂಟು

  1. 1.
    1.

    an attendant on an idol (ದೇವಾ ಜೀವ, ದೇವಲ Nr.; My.; Te. ತಮ್ಬಳನಾಡು, ತಮ್ಬಳಿ, ತಮ್ಮಡಿ, ತಮ್ಮಲಿ, ತಮ್ಮಳವಾಡು). ತನಗೆ ಇಲ್ಲದ ಮಾರಿ ತಮ್ಮಡಿಗೆ ವರಾ ಕೊಟ್ಟೀತೇ (Prv.). see Bp. 18, 45; 24, 77; 28, 48; 32, 50; 51, 67; 52, 8; V. 14, 102. 103.

  2. 2.
    2.

    ತಮ್ಮಡಿವಳ್ಳಿ. -ಬಳ್ಳಿ N. of a creeper (ಕ್ಷಾರಕಿ Mr. 147, o. r. ತಮ್ಮಡ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುರು.
    2. ಅರ್ಚಕ.
    3. ಒಡೆಯ.
    4. ಋಷಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada