ತರಲ(ಳ)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಚಂಚಲತೆ.
2. ಬೆರಗು.
3. ಬಾಲಕ.
4. ಹಾರದ ಮಧ್ಯದಲ್ಲಿರುವ ಮಣಿ,- ಪದಕ.
5. (ಛಂದಸ್ಸಿನಲ್ಲಿ) ಒಂದು ಸಮವೃತ್ತದ ಹೆಸರು. -
2.
1. ಚಂಚಲವಾದ.
2. ಹೊಳೆಯುವ.
3. ದ್ರವ ರೂಪವಾದ.
4. ಕಾಮುಕನಾದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada