ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತರ್ಕ

ಉಚ್ಚಾರಣೆ: tarka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an assuming of something, as for the sake of argument or as part of a proposition or theory; supposition; a guessing.

  2. 2.
    noun

    something that is supposed; a supposition; a guess.

  3. 3.
    noun

    the act or process of thinking seriously and deeply; cogitation.

  4. 4.
    noun

    the act, process of arguing offering reason or reasons, usu. disputing another's argument.

  5. 5.
    noun

    an inferring, depending on the context, what is omitted or missing.

  6. 6.
    noun

    anything producing an effect or result; a cause.

  7. 7.
    noun

    the science of formal principles of reasoning; logic.

  8. 8.
    noun

    a desire, wish.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (think) guess, conjecture, speculation 2 (speech) debate, discussion, disputation 3 (logic) logic

ಕಿಟ್ಟೆಲ್ ನಿಘಂಟು

  1. 1.

    supposition, conjecture. 2, reasoning; speculation (ಊ ಹೆ, ಊಹಿಸುಹ Nn. 148; Mr. 522). 3, deliberation; discussion; disputation, dispute (ವಿಚಾರ 148; ಮೋಹದ ವಿಚಾರ Mr. 536; ಚರ್ಚೆ Nn. 73, o. r. ವಾದ). 4, doubt (ವಿತರ್ಕ 522). 5, the science of logic, one of the six philosophical sciences or systems (ಅ/?/ವು 536). 6, wish, desire (ಕಾಂಕ್ಷೆ, ಬಯಕೆ 148; ಕಾಂಕ್ಷೆ 522). 7, cause, motive. 8, accomplished, effected, attained, or obtained works (ಸಮ್ಪಾದಿತ ಕರ್ಮ, ಕಟ್ಟಲು ಪಟ್ಟ ಕರ್ಮ 148, o. r. ತನಗೆ ಕಟ್ಟಿಕೊಣ್ಡ ನ್ಥಾ ಕರ್ಮಂಗಳು; ನುತಕರ್ಮ 522). 9, supplying an ellipsis. ತರ್ಕಾ ಮಾಡುವವ ಮೂರ್ಖನಿನ್ದ ಕಡೆ (Prv.). see Bp. 50, 70; 51, 9.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಊಹೆ.
    2. ವಿಚಾರ.
    3. ಚರ್ಚೆ.
    4. ಒಂದು ವಾಕ್ಯದಲ್ಲಿ ಅರ್ಥಕ್ಕೆ ಅಥವಾ ಅನ್ವಯಕ್ಕೆ ಅವಶ್ಯವಾಗಿರುವ, ಬಿಟ್ಟು ಹೋಗಿರುವ ಪದಗಳನ್ನು ಸೇರಿಸುವಿಕೆ.
    5. ಆರು ದರ್ಶನಗಳಲ್ಲಿ ಒಂದು.
    6. ಅಪೇಕ್ಷೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada