ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತರ್ಕೆಯ್ಸು

ಉಚ್ಚಾರಣೆ: tarkeysu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ತರ್ಕೈಸು.

ಕಿಟ್ಟೆಲ್ ನಿಘಂಟು

  1. 1.

    = ತಕ್ಕೆಯ್ಸು etc. to embrace, etc. ತರ್ಕೆಯ್ಸಿ ಬಾಜಿಸುಹ (ಆಲಿಂಗ್ಯ, ಮೃದಂಗದ ಭೇದ Nr.). see Cpr. 3, 46; Abh. P. 10, 110; Bp. 4, 68; 5, 61; 36, 11; 50, 3. [ತರ್ಕೆಯ್ಸಿ ಕೊಳ್ to embrace. ಅನ್ತು ಪೊಡೆವಟ್ಟ ನಿಜತನೂಜೆಯಂ ಕಲ್ಯಾಣ ಭೋಗಭಾಗಿಯಾಗೆನ್ದು ಪರಸಿ ತರ್ಕೆಯ್ಸಿಕೊಣ್ಡು Ap. 3, 47 va.].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada