ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಲ್ಲಣ

ಉಚ್ಚಾರಣೆ: tallaṇa
ಮೂಲ: Ka. D3104

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a distressing emotion aroused by impending danger, evil, pain, etc.; the feeling or condition of being afraid; fear.

  2. 2.
    noun

    the state of the mind perturbed, agitated or being upset.

  3. 3.
    noun

    eagerness not supported by reasoning or judging capacity.

  4. 4.
    noun

    the state of being bewildered, puzzled; befuddlement; utter confusion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) 1 fear, alarm, terror 2 worry, pain, agony 3 agitation, perturbation 4 amazement, astonishment 5 confusion, bewilderment

ಕಿಟ್ಟೆಲ್ ನಿಘಂಟು

  1. 1.

    = ತಲ್ಲ/?/ agitation; amazement; alarm; fear; grief, etc. (ಭಯ Bhn. 14, o. r. ತಲ್ಲ/?/; ತಳ್ಳಂಕ, ದಿಳ್ಳ, ಭೀತಿ 49; Bp. 25, 33; My.; Te. ತಲ್ಲಡ). see ಎದೆದಲ್ಲಣ, ಕಟ್ಟಂಕದಲ್ಲಣ ನಿಶಾಟದಲ್ಲಣ Sp. s. ಪಡಿ 4. ತಲ್ಲಣಗೆಡು. -ಕೆಡು fear, etc. to cease (Bh. 8, 26, 58). ತಲ್ಲಣಗೊಳ್ಳು. -ಕೊಳ್ಳು to be or become agitated, etc. ಮನ್ನಣಿ ಸಿಕ್ಕದಿದ್ದರೆ ತಲ್ಲಣಗೊಳ್ಳ ಬಹುದೇ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂಜಿಕೆ.
    2. ಚಿಂತೆ.
    3. ತಾಪ.
    4. ಆವೇಗ.
    5. ಕಕ್ಕಾಬಿಕ್ಕಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada