ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಳಮೇಲು

ಉಚ್ಚಾರಣೆ: taḷa mēlu
ಮೂಲ: + māḍu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of being overturned.

  2. 2.
    noun

    a condition that is abnormal or not natural.

  3. 3.
    noun

    a particular lock or grip in wrestling; ತಳಮೇಲಾಗು taḷa mēlāgu to become or be overturned; to lie upside down.

  4. 4.
    noun

    to lose one's strength; ತಳಮೇಲು ಮಾಡು taḷa mēlu māḍu to turn something upside down; to overturn.

  5. 5.
    noun

    to spoil, upset or derange.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (posture) upside down, topsy-turvy ű ಬಸ್ಸು ಸೈಕಲ್ಲನ್ನು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತಳಮೇಲು ಬಿದ್ದಿತಂತೆ. They say that the bus fell upside down in the effort of avoiding a cycle.

  2. 2.
    adv.

    (down) upside down, topsy-turvy ű ಬಸ್ಸು ಅಪಘಾತ ತಪ್ಪಿಸಲು ಹೋಗಿ ತಳಮೇಲಾಯಿತು. The bus fell upside down in the effort of avoiding accident.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಲೆಕೆಳಗು.
    2. ವ್ಯತ್ಯಸ್ತವಾದುದು.
    3. ಮಲ್ಲಯುದ್ಧದಲ್ಲಿ ಒಂದು ವರಸೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada