ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಳವಾರ

ಉಚ್ಚಾರಣೆ: taḷavāra
ಮೂಲ: Ka. D3129 cf. Pk. talavara-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a hand weapon having a straight or slightly curved, sharp blade, with one end pointed and the other fixed in a hilt or handle; a sword.

  2. 2.
    noun

    a village watchman or guard; a town policeman.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (prot.) ⦅ತಳವಾರಿತಿ⦆watchman, village policeman

ಕಿಟ್ಟೆಲ್ ನಿಘಂಟು

  1. 1.

    = ತಲಾರಿ, ತಳವರ, ತಳಾರ Tbh. of ಸ್ಥನವಾರ a watchman, a beadle (C., who in My. generally is a besta, occasionally a holeya). ಎಲ್ಲರಂ ಬಾಧಿಪಾ ತಳವಾರಂ ಬೆಳವಾರನ್, ಅಯ್! (Sś. 97). ಎಳ್ಳು ಗಾಣಿಗ ಬಲ್ಲ, ಸುಳ್ಳು ಸಿಮ್ಪಿಗ ಬಲ್ಲ, ಕಳ್ಳರನು ಬಲ್ಲತಳವಾರ, ಬಲಣಜಿಗನೆಲ್ಲವನು ಬಲ್ಲ (Sp.). ಕುಳವಾರ ಇಲ್ಲದ ಊರಿಗೆ ತಳವಾರ ಏನು ಮಾಡ್ಯಾನು? -ಗ್ರಾಮ ಶಾನ್ತಿಗೆ ತಳವಾರ ತಲೇ ಬೋ/?/ಸಿ ಕೊಣ್ಡ. -ತಳವಾರನಿಗೆ ಪಟ್ಟಾ ಕಟ್ಟಿದರೆ ಕುಳವಾರು ಹೋದೀತೋ (Prvs). see Bp. 53, 48; J. 8, 22; B. 3, 22; ತಳವಾರನ ಬಳ್ಳಿ a climbing herb with fleshy stem and leaves. Vitis setosa Wall. (Z.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಳವರ.
    2. ಕತ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada