ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಳಹತ್ತು

ಉಚ್ಚಾರಣೆ: taḷa hattu
ಮೂಲ: taḷa1 + hattu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to come down in physical position or in status, rank, position, importance, etc.

  2. 2.
    noun

    = ತಳಹತ್ತ.

  3. 3.
    verb

    to settle in a place permanently or for a long time.

  4. 4.
    verb

    to understand (a person, an affair, reasons or facts behind an incident, etc.) thoroughly.

  5. 5.
    verb

    (the food being cooked) to get charred by overheating and get stuck firmly to the bottom of the vessel.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (cook) 1 (down) to come down to the bottom ű ಹತ್ತುವರ್ಷದಲ್ಲಿ ಅವನ ಜನಪ್ರಿಯತೆ ತಳಹತ್ತಿತು. His popularity reached the bottom in ten years. 2 (dwell) to settle down ű ಅವನು ಎಲ್ಲೂ ತಳಹತ್ತಲಿಲ್ಲ. He has not settled down anywhere. 3 to be charred (as rice, split pulse, etc.) [taḷa1 + hattu] = ತಳಹಿಡಿ (taḷahiḍi)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮಲ್ಲಯುದ್ಧದ ಒಂದು ಪಟ್ಟು.

  2. 2.

    1. ಕೆಳಮಟ್ಟಕ್ಕೆ ಇಳಿ.
    2. ತಳ ಕಾಣು.
    3. ನೆಲಸು.
    4. (ಬೇಯಿಸುವಾಗ) ತಳಕ್ಕೆ ಅಂಟಿಕೊಳ್ಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada