ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಳಿಗೆ

ಉಚ್ಚಾರಣೆ: taḷige
ಮೂಲ: ತಟ್ಟೆ (taṭṭe) 2

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a big plate esp. one used for dining; ತಳಿಗೆ ತುಂಬು taḷige tumbu to keep the items that is to be offered to a deity, in a wide, metal plate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (utensil) metal plate turned up at the rim [Sk. stʰālī-, cf. Ta. taḷikai, Ma. taḷika, Te. taḷiga] = ತಟ್ಟೆ (taṭṭe) þcom.ß *

ಕಿಟ್ಟೆಲ್ ನಿಘಂಟು

  1. 1.

    = ತಣಿಗೆ (Śmd. 40). a metal plate turned up at the rim [Pb. 6, 64; Ap. 2, 67 va.; Vr. 64, 17; ನಮ್ಮ ಸೊಣಕಂಗೆ ತಳಿಗೆಯ ನಿಕ್ಕಬೇಡ Bv. 752; Cv. 37]; (My.; M.; T. ತಳಿಗೈ Te. ತಳಿಗೆ, ತಳಿಯೆ, ತಳಿಹೆ; ಅಮತ್ರ, ಭಾಜನ, ಪಾತ್ರ, ಸ್ಥಾಲ Hlā.; ಅಮತ್ರ, ಭಾಜನ, ಪಾತತ್ರ, ಭಾಣ್ಡ Nr.; Mr. 212; Si. 451; cf. Sk. ಸ್ಥಾಲ, ಸ್ಥಾಲೀ which in Mhr. appear as ಥಾಲೀ, ಥಾಳಾ, ಥಾಳೀ Sk. ತಲ್ಲಿಕಾ a certain vessel; see ತಾಲಿ 1; M. ತಾ/?/ an earthen wash-hand basin). ಹಿರಿಯ ತಳಿಗೆ (ಸ್ಥಾಲ Nr.). ತಳಿಗೆ ಚಮ್ಪು ಹೋದ ಮೇಲೆ ಮಳಿಗೇ ಬಾಗಲು ಮುಚ್ಚಿದ ಹಾಗೆ (Prv.). see Bh. 2, 13, 7. 11; B. 3, 94; ಪೊನ್ದಳಿಗೆ, ಹೊನ್ದಳಿಗೆ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತಟ್ಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada