ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಾ

ಮೂಲ: Ka. D3098

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (move) ⦅root ತರು-⦆2nd person singular imperative of ತರು, Bring!

ಕಿಟ್ಟೆಲ್ ನಿಘಂಟು

  1. 1.
    1.

    = ತನ್ 2-, etc., ತಾನು q. v. (C.; Tu. ತಾನ್ Te.). ನಾ ಬಲ್ಲಿದ, ತಾ ಬಲ್ಲಿದನೆನ್ದು, ಒಬ್ಬರಿಗೊಬ್ಬರಹಂಕರಿಸುಹಂ (ಅಹಮಹಮಿಕೆ Nr.). ನಾ ಮುಂಚೆ, ತಾ ಮುಂಚೆ ಇಹೆನೆನ್ದು, ಒಬ್ಬರಿಗೊಬ್ಬರು ಅತಿಕ್ರಮಿಸಿ ಮುಂಚುವುದು (ಅಹಮ್ಪೂರ್ವಿಕೆ Nr.). ಶೋಕಾಕ್ರಾನ್ತದಿನ್ದಂ ತನ್ನ ತಾಮ/?/ದು (Bp. 45, 6). ತಾ ಕಳ್ಳನಾದರೆ ಪರರಿಗೆ ನಮ್ಬ. -ತಾ ಕಾಣದ ದೇವರು ಪೂಜಾರಿಗೆ ವರಾ ಕೊಟ್ಟೀತೇ (Prvs.).

  2. 2.
    2.

    the 2nd person singular imperative of ತರ್ bring! (C.; Bp. 20, 21; T., M.; Te. ತೇ).

  3. 3.
    3.

    = ತ 2, see ಇನ್ತಾ 1.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada