ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಾಟಿ

ಉಚ್ಚಾರಣೆ: tāṭi
ಮೂಲ: Ka. D3155

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fan-palm tree, Borassus flabellifer (= B. blabelliformis) of Arecaceae family; grown for its durable wood, its edible fruits, its leaves used for thatching, etc.; palmyra.

  2. 2.
    noun

    the external covering or integument of an animal body; skin.

  3. 3.
    noun

    the bark of a tree.

  4. 4.
    noun

    toddy drawn from this tree.

  5. 5.
    noun

    a moveable bar or rod attached to the door, which fastens the it to its frame when closed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 skin 2 bark

  2. 2.
    n.

    (drink) palmyra toddy

ಕಿಟ್ಟೆಲ್ ನಿಘಂಟು

  1. 1.

    skin, bark (ಚೋಚ, ವಲ್ಕ, ವಲ್ಕಲ G.; Te. ತಾಟೆ cf. ತೊಗಟೆ)

  2. 2.
    1.

    stiffness, tension, tightness (Mhr. ತಾಠಾ). ತಾಟಿಗಣ್ಟು a tight knot (J. 6, 37).

  3. 3.
    2.

    = ತಾಲಿ 2, etc. palm tree (Te.). see ನೆಲ-. -ತಾಟಿಬೆಲ್ಲ palm-tree jaggory (My.; Te.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚರ್ಮ.
    2. ಸಿಪ್ಪೆ.
    3. ತಾಳೆಯ ಜಾತಿಯ ಮರ.
    4. ತಾಳೆಯ ಜಾತಿಯ ಮರದಿಂದ ತಯಾರಾಗುವ ಸಾರಾಯಿ,- ಹೆಂಡ.
    5. ಖಡ್ಗಯುದ್ಧದ ಒಂದು ವರಸೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada