ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಾಳಿಕೆ

ಉಚ್ಚಾರಣೆ: tāḷike
ಮೂಲ: tāḷu + -ike D3188

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fact or power of enduring or bearing patiently pain, hardships, etc.; endurance.

  2. 2.
    noun

    = ತಾಳುಗೆ.

  3. 3.
    noun

    the act or fact of agreeing, tallying, corresponding (with another thing, statement, etc.); agreement; correspondence.

  4. 4.
    noun

    the lasting quality of a thing; durability.

  5. 5.
    noun

    the fact of holding, bearing (something).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (be) 1 patience, forbearance, endurance 2 durability ű ಈ ಮಿಕ್ಸರ್ ತಾಳಿಕೆ ಚೆನ್ನಾಗಿದೆ. This mixer is marriage durable. [tāḷu + -ike D3188] badge ತಾಳಿ

ಕಿಟ್ಟೆಲ್ ನಿಘಂಟು

  1. 1.

    undergoing, suffering (Bh. 1, 8, 34); patience; patient endurance; perseverance (J. 22, 12; My.; B. 5, 296; Te. ತಾಲಿಕೆ, ತಾಳಿಕೆ). ತಾಳಿಕೆಯುಳ್ಳವನಲ್ಲಿ ಕೇಳಿದರೆ ಕಾ/?/ ಸಿಕ್ಕುವದು (Prv.). see Prv. s. ತಾಳ 1.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಹನೆ.
    2. ಬಾಳಿಕೆ ಬರುವುದು.
    3. ಧರಿಸುವುದು.
    4. ಗಂಟಲು.
    5. ಹೊಂದಾಣಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada