ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಾಳೆ

ಉಚ್ಚಾರಣೆ: tāḷe
ಮೂಲ: M. tāḷā < Sk. tāla-?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or fact of agreeing, tallying, corresponding (with another thing, statement, etc.); agreement; correspondence.

  2. 2.
    noun

    the palm tree Borassus flabellifer (= B. flabelliformis) of Arecaceae family; palmyra palm.

  3. 3.
    noun

    the tree Pandanus fascicularis (= P. odouratissimus, = P. tectorius) of Pandanaceae family.

  4. 4.
    noun

    its very fragrant flower.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (comp.) consistency, congruity (between one’s statements, word and action, etc.), agreement (of accounts, etc.)

  2. 2.
    n.

    (plant) palmyra palm Borassus flabellifer L. (Arecaceae) ⇀ drink, food, pharm. [Ka. *D3180] *

  3. 3.
    n.

    (plant) fragrant screw pine, umbrella tree, Pandanus fascicularis Lam. (Pandanaceae) ⇀ pharm./aroma [Ka. *D3183] = ಕೇದಿಗೆ (kēdige)/ ಕೇದಗೆ (kēdage) Sk. kētakī- *

ಕಿಟ್ಟೆಲ್ ನಿಘಂಟು

  1. 1.
    1.

    = ತಾಳಿ 1. (B. 5, 50).

  2. 2.
    2.

    tallying, agreement, as of accounts, etc., correspondence, relation of different statements, stories, etc. (Mhr. ತಾಳ, ತಾಳಾ). ತಾಳೆ ನೋಡು to compare together (My.). ತಾಳೆ ಬೀ/?/ to agree with (My.). ತಾಳೆ ಹಾಕು. = ತಾಳೆ ನೋಡು (My.).

  3. 3.
    3.

    = ತಾಲ 2, etc. the palmyra tree, Borassus flabelliformis Lin. see ಶ್ರೀ-, ಹೆಣ್ಡ-. -ತಾಳೆಬೆಲ್ಲ. = ತಾಟೆಬೆಲ್ಲ (My.). ತಾಳೆಮರ = ತಾಳೆ (ತೃಣರಾಜ, ತಾಲ Si.; My.; B. 3, 47). ತಾಳೆಮರ ಉದ್ದವಾದರೆ ಕೋ/?/ಗೆ ಬನ್ದದ್ದೇನು? -ತಾಳೆಮರ ದೊಡ್ಡದಾದರೂ ತಾ/?/ಹೂವಿಗೆ ಸರಿಯಾದೀತೇ ? (Prvs.). ತಾಳೆವೋಲೆ. -ಓಲೆ. = ತಾಳೆವಾಲೆ, ತಾಡವಾಲೆ (ತಾಲಪತ್ರ). a hollow cylinder of palm-leaf, gold, etc. thrust through the lobe of the ear as an ornament, especially by women whose husbands are alive (My.). ತಾಳೆವಾಲೆ. = ತಾಡವಾಲೆ, ತಾಳೆಯೋಲೆ (My.). ತಾಳೆವಾಲೇ ಮರ. = ತಾಡ the palmyra tree (Si. 166). ತಾಳೆಹಣ್ಣು a ripe palmyra-fruit. ತಾಳೆಹಣ್ಣು ತಾನೇ ಬಿದ್ದರೂ ಬಾ/?/ದ ಮು/?/ವಗೆ ಬಾಯಿ ಮುಚ್ಚಿತು (Prv.). ತಾಳೆಹೆಣ್ಡ palmyra-toddy (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬೀಸಣಿಗೆಯಾಕಾರದ ಗರಿಗಳುಳ್ಳ ಒಂದು ಬಗೆಯ ಮರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada