ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಾವು

ಉಚ್ಚಾರಣೆ: tāvu
ಮೂಲ: H. ṭʰā̃vă, M. ṭʰāvă T13760

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a place, an area.

  2. 2.
    noun

    a sheet (of paper).

  3. 3.
    preposition

    (used to show relation with a person, place, thing, etc. ) with (as in ನಿನ್ನ ತಾವೇನು ಮಾತು, ನಿನ್ನ ತಾವು ಜಗಳಕಾಯಕ್ಕೆ ಬಂದೀವ್ನಾ?).

  4. 4.
    noun

    the region or area surrounding a particular place; neighborhood; vicinity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (loc.) place, location

  2. 2.
    pron.refl.

    (gram.) 1 they themselves (plural of ತಾನು) 2 you (honorific plural of ನೀನು/ನೀವು)

ಕಿಟ್ಟೆಲ್ ನಿಘಂಟು

  1. 1.

    = ತಮ್ 1, etc., ತಾಮ್ q. v. they (reflexive). (C.; Bp. 14, 28). ಭಕ್ತರು ತಾವು ಸರ್ವರು ಸನ್ದಣಿಸಿ ನೋಡಲ್ಕೆ ಕೇಳಲ್ಕೆ (Bp. 36, 22). ತಾವು ಮೂವರು (36, 36). ತಾವಿಬ್ಬರ್ (37, 57). ತಮ್ಮನ್ ಇಬ್ಬರಂ (29, 15). ತಾವುನ್ನು (60, 29). ಫಲಮಾಗಿ ಬಲಿಯಲೊಡನೆ ತಾವೆ ಕೆಡುವ ಧಾನ್ಯಂಗಳು (ಓಷಧಿಗಳು Nr.). ಬಹು ಮನ್ದಿ ರೈತರು ತಾವಾಗಿ ಒನ್ದು ಕಡೇ ಕಟ್ಟಿ ಕೊಣ್ಡಿರುವ ಊರು (ಗ್ರಾಮ etc. Si. 113). ಆ ವಸ್ತುಗಳೆಲ್ಲ ತಮ್ಮಿನ್ದ ತಾವೇ ಆಗಿವೆಯೋ? ಇಲ್ಲ (B. 2, 24). ಆ ತತ್ತಿಗಳು ಬಿಸಲಿನ ಕಾವಿಗೆ ತಮ್ಮಿನ್ದ ತಾವೇ ಒಡೆದು (4, 119). ಮನುಷ್ಯರು ತಾವಾಗಿ ತಮ್ಮ ಮೇಲೆ ಗಣ್ಡಾನ್ತರ ತನ್ದು ಕೊಳ್ಳ ಬಾರದು (4, 59). ಕುದುರೆಗಳು ತಮ್ಮಷ್ಟಕ್ಕೆ ತಾವೇ ನಿಲ್ಲುವವು (4, 61). ತಾವು ಮಾಡುವದು ಗನ್ಧರ್ವರು ಮಾಡಿದರು (Prv.). 2, you (honorific). (C.; see B. 2, 48; 3, 67; 4, 50. 52. 53. 64. 66. 127. 156).

  2. 2.
    1.

    = ಟಾವು etc. a place, etc. (My.; T.; J. 17, 4; B. 5, 250). ತಾವಿನಲ್ಲಿ (Śmd. 139. 233. 234. 238. 246. 268 Cm.). ತಾವಿಂಗೆ (250 Cm.). see Prv. s. ನೀರು

  3. 3.
    2.

    = ತಾವ a sheet of paper (My.; B. 4, 103; Br.; Mhr., H. ತಾವ T., M. ತಾಳ್).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಡೆ.
    2. ಕಾಗದದ ಹಾಳೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada