ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಂಡಿ

ಉಚ್ಚಾರಣೆ: tinḍi
ಮೂಲ: Ka. D3263(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    food, esp. any light meal.

  2. 2.
    noun

    the sensation of itching.

  3. 3.
    noun

    (fig.) the tendency of an arrogant person; arrogance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cook) 1 food 2 tiffin, snack

  2. 2.
    n.

    1 (bio.) itching 2 (pride) haughtiness, arrogance ű ಅವನಿಗೆ ಮೈಯಲ್ಲಿ ತಿಂಡಿ ಹೆಚ್ಚಾದಂತೆ ಕಾಣುತ್ತದೆ. It seems that he has become more arrogant. [Ka. D3263(a)] = ತಿನಸು (tinasu)

ಕಿಟ್ಟೆಲ್ ನಿಘಂಟು

  1. 1.
    1.

    food (My.; Tu.; Te.; T. ತಿನ್ದಿ). ಬಹಳ ತಿಣ್ಡಿ ತಿಮ್ಬುವವನು (ಭಕ್ಷಕ, ಘಸ್ಮರ, ಅದ್ಮರ Si. 358). ತಿಣ್ಡಿ ಹೆಚ್ಚಿ ತಿರುಮುತ್ತೂರಿಗೆ ಹೋದರೆ ತಿರುಪುಟ್ಟಿ ಕೆಯ್ಗೆ ಬನ್ತು (Prv.). see ದೆವ್ವ-, ಹೆದ್ದಿಣ್ಡಿ. -ತಿಣ್ಡಿಕೋರ a glutton (My.). ತಿಣ್ಡಿಪೋತ. = ತಿಣ್ಡಿಹೋತ (My.). ತಿಣ್ಡಿಬಾಕ. = ತಿಣ್ಡಿಕೋರ (My.). ತಿಣ್ಡಿಬಾಕಳು a female glutton (My.). ತಿಣ್ಡಿಹೋಕ. = ತಿಣ್ಡಿಕೋರ (My.). ತಿಣ್ಡಿಹೋತ. = ತಿಣ್ಡಿಹೋಕ (My.). ತಿಣ್ಡಿಹೋತತನ gluttony (My.).

  2. 2.
    2.

    = ತಿನಸು 2, etc. itching; the itch (ಕಣ್ಡು, ಕಣ್ಡೂಯೆ, ತಿಮಿರ G.; S. Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಿನಿಸು.
    2. ತುರಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada