ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಕಡಿ

ಉಚ್ಚಾರಣೆ: tikaḍi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any three-sided figure, form or structure having three angles.

  2. 2.
    noun

    a triangle-shaped instrument for striking.

  3. 3.
    noun

    the triangle-shaped structure in a bullock-cart, on which the driver sits.

  4. 4.
    noun

    a device used by stone-dressers to check the angles between two plains; a mason's level.

  5. 5.
    noun

    the cross used by Roman Catholics.

  6. 6.
    noun

    a cross-stick instrument used in spinning thread or ropes.

ಕಿಟ್ಟೆಲ್ ನಿಘಂಟು

  1. 1.

    = ತಕ್ಕಡಿ, ತಿಗಟಿ a triangle, a mason's level (My.; Mhr. ತಿಕಟೀ); a cross (My. Rom. Catholics); a cross-stick instrument used in spinning thread and ropes (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತ್ರಿಕೋಣಾಕೃತಿ.
    2. ಜೈಲಿನಲ್ಲಿ ಅಪರಾಧಿಗಳಿಗೆ ಹೊಡೆಯು ವಾಗ ಉಪಯೋಗಿಸುತ್ತಿದ್ದ ತ್ರಿಭುಜಾಕೃತಿಯ ಒಂದು ಸಾಧನ.
    3. ಗಾಡಿ ಹೊಡೆಯು ವವನು ಕುಳಿತುಕೊಳ್ಳಲು ಗಾಡಿಯ ಮುಂಭಾಗದಲ್ಲಿ ಅಳವಡಿಸಿರುವ ತ್ರಿಕೋಣಾ ಕಾರದ ರಚನೆ.
    4. ಕಲ್ಲು ಕುಟಿಗನು ಉಪಯೋಗಿಸುವ ಮಟ್ಟಕೋಲು

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada