ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಗಡೆ

ಉಚ್ಚಾರಣೆ: tigaḍe
ಮೂಲ: IMP 4.173

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ತಿಗುಡು1.

  2. 2.
    noun

    the small-sized, deciduous tree Oroxylum indicum (= Bignonia indica, = Calosanthes indica) of Bignoniaceae family, the bark of which is used in making tannin.

  3. 3.
    noun

    the plant Merremia emarginata (= Ipomoea reniformis) of Convolvulaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ತಿಗಡು, ತಿಗುಡು. ತಿಗುಡೆ n. (plant) Indian jalap, Merremia turpethum (L.) G.L.Shah & P.G.Bhat(Convolvulaceae) ⇀ pharm. [Ka. D3199] *

ಕಿಟ್ಟೆಲ್ ನಿಘಂಟು

  1. 1.

    = ತಿಗಟು etc. (My.).

  2. 2.

    = ತಿಗುಡು, ತಿಗುಡೆ, ತೆಗಡೆ Tbh. of ತ್ರಿಪುಟೆ (or ತ್ರಿವೃತೆ). Indian jalap (My.; ಸರ್ವಾನುಭೂತಿ, ಸರಲೆ, ತ್ರಿಪುಟೆ, ತ್ರಿವೃತೆ, ತ್ರಿಭಣ್ಡಿ, ರೇಚನಿ, ಕೆಚ್ಚನೇ ತೆಗಡೆ, ಬಿಳೀ ತೆಗಡೆ, ಭೇದಿ ಆಗುವ ಲಾಲ್ತಿಗಡೆ; ಶ್ಯಾಮೆ, ?ಪಾಲಿನ್ದಿ, ಸುಷೇಣಿಕೆ, ಕಾಲೆ ಇತ್ಯಾದಿ ಕರೆ ಲಾಲ್ತಿಗಡೆ Si. 148; Te. ತೆಗಡೆ). ತಿಗಡೆಬಳ್ಳಿ the Indian jalap creeper, Ipomoea turpethum R. Br. (or Convolvolus turpethum Lin., St. & Pl.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೊಗಟೆ.
    2. ಔಷಧಿಗೆ ಉಪಯೋಗಿಸುವ ಒಂದು ಬಗೆಯ ಬಳ್ಳಿ ಮತ್ತು ಅದರ ಗಡ್ಡೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada