ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಣ

ಉಚ್ಚಾರಣೆ: tiṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any grass or hay.

  2. 2.
    noun

    (fig.) a worthless thing.

ಕಿಟ್ಟೆಲ್ ನಿಘಂಟು

  1. 1.

    Tbh. of ತೃಣ (Śmd. 353; Śs.). grass.

  2. 2.

    thickness, stoutness; greatness; weight, gravity; excess (ಪಿರಿದು Ct. I, 107; ಭಾರ II, 31; ದೊಡ್ಡಿತು, ಭಾರ Kk. 63; Śśv. 3, 14; J. 16, 17; 30, 35; [Tu. ದಿಣ್ಣೊ heaviness]; T., M. ತಿಣ್, ತಿಣ್ಣ T. ತಿಣಿ to be stout, strong; cf. ತಿಣೆ etc.). ತಿಣ್ಣಂ excessively [ತೊಡೆಯ ಬಿಣ್ಪು ಪದಾಮ್ಬುರುಹಕ್ಕೆ ತಿಣ್ಣಂ Pb. 3, 46; Ap. 5, 51]; (Abh. P. 9, 42; 13, 122 va.; 14, 173). ತಿಣ್ಣಗೊಮ್ಬು. -ಕೊಮ್ಬು a large branch (Grj. 1, 131 va.). ತಿಣ್ಣಮಾಗು. -ಆಗು to become large or great; to become excessive, etc. (Abh. P. 9, 32; 11, 178; 13, 54 va.; J. 34, 2). ಕೊಮ್ಬಿ/?/ಪಿದ ಮರದಿನ್ದೆ ಅಗ್ಗಳಂ ತಿಣ್ಣಮ್ ಆದಂ (Śmd. 289). ತಿಣ್ಣಮೊಲೆ a large, full breast (J. 8, 18; 16, 3; 18, 34).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹುಲ್ಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada