ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿನು

ಉಚ್ಚಾರಣೆ: tinu
ಮೂಲ: Ka. D3263(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ತಿನ್ನು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (food)⦅past ತಿನ್ದ್-⦆to eat《esp. things which must be bitten, as flesh, bread, cakes, fruits, grass》

ಕಿಟ್ಟೆಲ್ ನಿಘಂಟು

  1. 1.

    = ತಿನ್ 1, etc. to eat, etc. (My.). P. p. ತಿನ್ದು, ತಿನಲಿ (J. 26, 64).

  2. 2.

    = ತಿನ್ 1, etc. to eat, etc. (C.). P. p. ತಿನ್ದು; ಮೊಣ್ಡನ ಕೊನ್ದವರಿಲ್ಲ, ನಾಯಿಯ ತಿನ್ದವರಿಲ್ಲ. -ಹನುಮನ್ತರಾಯ ಹಗ್ಗ ತಿನ್ದರೆ ಪೂಜಾರಯ್ಯ ಸಣ್ಣ ಸಾವಿಗೆ ಬಯಸಿದನನ್ತೆ. -ಹುರುಳಿ ತಿನ್ನುವವನಿಗೆ ಕಣ್ಠ ಹಿಡಿಯುವವರು ಮೂ/?/ ಮನ್ದಿ. -ತಿನ್ದವನ ತೀನಿ ಹೆಚ್ಚು, ಮಿನ್ದವನ ಕೊ/?/ ಹೆಚ್ಚು. -ತಿನ್ದು ಸೊಕ್ಕಿದ ಸನ್ಯಾಸಿ ಮಠ ಸುಟ್ಟ (Prvs.). [2, to bite, ಹಾವು ತಿನ್ದವರ ನುಡಿಸಬಹುದು Bv. 132].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada