ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಪ್ಪೆ

ಉಚ್ಚಾರಣೆ: tippe
ಮೂಲ: Ka. D3229

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a heap of dung, sweepings, unusable articles, etc.; a dung hill.

  2. 2.
    noun

    a place where such things are heaped.

  3. 3.
    noun

    ತಿಪ್ಪೆ ಕೆದರು tippe kedaru (fig.) to uncover facts or gossip about (the past, a scandal, etc.); to rake up; ತಿಪ್ಪೆಯ ಗುಂಡಿ tippeya guṇḍi = ತಿಪ್ಪೆಗುಂಡಿ; ತಿಪ್ಪೆ ಸಾರಿಸು tippe sārisu (fig.) to make efforts to bring apparently to an end or settle differences temporarily; to patch up; 2. (fig.) to cover up the ugly side of something.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) dung-hill, compost pile, heap of cow-dung and garbage that is used after fermentation as manure

ಕಿಟ್ಟೆಲ್ ನಿಘಂಟು

  1. 1.

    = ತಿಟ್ಟು 1. a heap, a hillock (My.; T. ತಿಪ್ಪೈ); a dung-hill (My.; Te.; B. 3, 48). ತಿಪ್ಪೇ ಮೇಲಣ ಅ/?/ವೆಯಾದರೂ ಕಾಲಿಗೆ ಕಟ್ಟಿದರೆ ಬಿರದು. -ತಿಪ್ಪೇ ಮೇಲಣ ದೀಪ ಉಪ್ಪರಿಗೆಯ ಮೇಲೆ ಬನ್ದೀತೋ? -ತಿಪ್ಪೇ ಮೇಲೆ ಕುಣ್ಡ್ರುವವಗೆ ತಕ್ಯ ಯಾತಕೆ? -ತಿಪ್ಪೇ ಮೇಲೆ ಮಲಗಿ, ಉಪ್ಪರಿಗೇ ಕನಸು ಕಣ್ಡ ಹಾಗೆ. -ತಿಪ್ಪೇ ಮೇಲೆಯೇ ಮುಪ್ಪಾದ ಕುಮ್ಬಾ/?/ ತಿಪ್ಪ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಸದ ಗುಡ್ಡೆ,- ರಾಶಿ.
    2. ಕಸವನ್ನು ಹಾಕುವ ಸ್ಥಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada