ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಮಿರ್

ಉಚ್ಚಾರಣೆ: timir
ಮೂಲ: Ka. D3234

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to apply, anoint, smear perfume (on the body).

  2. 2.
    noun

    any fragrant substance, prepared from the extracts of flowers of made synthetically, used as a body-perfume.

  3. 3.
    noun

    a substance smearing of which on the body, would act as an antidote.

  4. 4.
    verb

    to clean or wash by rubbing; to scrub.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (hyg.) 1 to rub and clean《the skin》2 to apply《perfumed oil》to the body and massage it n. (smell) perfumed oil

ಕಿಟ್ಟೆಲ್ ನಿಘಂಟು

  1. 1.
    1.

    = ತಿಗುರು 1, ತಿಮಿರು 1, (ತೆಮರ್ 2). to rub and clean the skin [ಯಕ್ಷ ಕರ್ದಮದ ಕೆಯ್ಗಟ್ಟಿಯೊಳ್ ಕೆಯ್ಯಂ ತಿಮಿರ್ದು ತಮ್ಬುಲಂ ಕೊಣ್ಡು Pb. 3, 79 va.]; (ತ್ವಙ್ಮಲವಿಸರ್ಜನ Śmd. Dh.). ತಿನಿರ್ದಂ (Śmd. 49). [T. to smear as sandal paste].

  2. 2.
    2.

    = ತಿವಿರ್ (Śmd. 128), ತಿಗುರು 2. a perfume, etc. ತಿಮಿರ್ಗಳ್ (Śmd. 52). see ಪಚ್ಚೆದಿಮಿರ್

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸುಗಂಧ ವಸ್ತು.

  2. 2.

    1. ಶುಭ್ರಗೊಳಿಸು.
    2. ಸುಗಂಧದ್ರವ್ಯವನ್ನು ಲೇಪಿಸು,- ಹಚ್ಚು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada