ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಮ್ಬು

ಕಿಟ್ಟೆಲ್ ನಿಘಂಟು

  1. 1.
    1.

    = ತಿನ್ 1, etc., in the present and future (C.). ತಿಮ್ಬುತ್ತದೆ (My.). ತಿಮ್ಬುವಣ, ತಿಮ್ಬೋಣ (My.). ಶನೆ ತಮ್ಬೋದು ಸೊಪ್ಪು, ಇ/?/ವೆ ತಿಮ್ಬೋದು ಸಕ್ಕರೆ. -ಕದಾ ತಿಮ್ಬುವನಿಗೆ ಹಪ್ಪಳ ಈಡೇ? -ಕದ್ದು ತಿಮ್ಬುವದಕ್ಕಿನ್ತಾ ಬೇಡಿ ತಿಮ್ಬುವದು ಲೇಸು. -ತ/?/ಗು ತಿಮ್ಬುವದೇ ಪರಮಸುಖ (Prvs.). ತಿಮ್ಬುಮ್ಬೋ ವಿಷಯ (B. 5, 133); ತಿಮ್ಬುಮ್ಬುವದು (205); ತಿಮ್ಬುಮ್ಬುವ ನೇಮ (215). ತಿಮ್ಬುವ (B. 3, 30; 4, 41).

  2. 2.
    2.

    to fill (v. t., ಪೂರಣ Śmd. Dh.; Cpr. 3, 44; 6, 64 va.; 6, 70. 73. 90; 8, 4 va. & 44 va.). [ನಿಜರತರಥಮಗುರ್ವುರ್ವರೆಯಂ ತಿಮ್ಬೆ ಕಳಶಧ್ವಜಂ ಮಿಳಿರ್ದಮ್ಬರಮಂ ಬಳಸೆ ನಿನ್ದನಾತಂ ದ್ರೋಣಂ Pb. 10, 54]; to fill (v. i., 8, 39). (see ತಿಣಿ, ತೀ/?/, ತೀವು, ತೆಮಳ್ದು).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada