ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತು

ಕಿಟ್ಟೆಲ್ ನಿಘಂಟು

  1. 1.
    1.

    = (ಅತ್ತು 2, ಇತು, -ಉತು), ತ್ತು, -ದು 1. a termination of the third person singular neuter of the imperfect, e. g. ಆಯ್ತು, ಹೋಯ್ತು, ತನ್ತು, ಬನ್ತು (C.). 2, a form of the demonstrative pronoun neuter (said to form adjectives, Śmd. 95), e. g. ಒಳ್ಳಿತು, ಮೆಲ್ಲಿತು, ಬೆಟ್ಟಿತು (95), ದಟ್ಟಿತು, ತೋರಿತು, ನೇರಿತು, ಕೂರಿತು, ಉದ್ದಿತು, ನುಣ್ಣಿತು, ತಣ್ಣಿತು, ಬಿಣ್ಣಿತು, ಗುಣ್ಡಿತು, ಅಗಲಿತು, ದೊಡ್ಡಿತು, ಬಲ್ಲಿತು, ಬಿಣ್ಮಿತು (96), ಎತ್ತಣ್ತು, ಆರ್ತು (181), ಪಿನ್ತು (199), ಉನ್ನತು (Śs.).

  2. 2.
    2.

    = ದು 2. a termination of the P. p., e. g. ಸೋಲ್ತು, ಪೋಲ್ತು, ಕಿ/?/, ಉ/?/ (Śmd. 288).

  3. 3.
    3.

    = ತವ 1, ತೂ 1. an imitative sound. (My.).

  4. 4.

    but, on the other hand; indeed; pray! well! (ಆಹ, ಇದು ತಪ್ಪದು ಎಮ್ಬುದು, ಬೆ/?/ಗಂ ನುಡಿಪ ಗಾಹು Mr. 536).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada