ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಂಗ

ಉಚ್ಚಾರಣೆ: tuŋga
ಮೂಲ: Ka. D3287

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ತುಂಗಮುಸ್ತೆ.

  2. 2.
    adjective

    of more than normal height or stature; tall.

  3. 3.
    noun

    the tree Mallotus philippensis (= Rottlera tinctoria) of Euphorbiaceae family.

  4. 4.
    adjective

    of exceptional merit, virtue, etc.; prominent; distinguished; outstanding.

  5. 5.
    adjective

    fat; corpulent; stout.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) [Ka. D3287] (My. (Kitt.))

  2. 2.
    adj.

    tall, high, lofty, elevated

ಕಿಟ್ಟೆಲ್ ನಿಘಂಟು

  1. 1.

    = ತುಂಗೆ q. v. a kind of grass. ತುಂಗಗಡ್ಡೆ. = ತುಂಗೆ (My.). ತುಂಗಮುಸ್ತ. = ತುಂಗೆ (ಕುಟನ್ನಟ, ಗೋಪುರ, ಗೋನರ್ದ, ಕೈವರ್ತಿಮುಸ್ತಕ etc. Si. 155). ತುಂಗಮುಸ್ತೆ. = ತುಂಗಮುಸ್ತ (My.).

  2. 2.

    high, elevated, lofty, prominent (ದೊಡ್ಡಿತು Nn. 26. 28); long; chief, principal (Śmd. 171); strong, passionate. 2, the tree Rottleria tinctoria Roxb. 3, N. of a river in the Mysore territory (that has very good water). ಗಂಗಾಸ್ನಾನ ತುಂಗ?ಪಾನ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸುರಗಿಮರ.

  2. 2.

    1. ಎತ್ತರವಾದ ಮಿಗಿಲಾದ.
    2. ದಪ್ಪನಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada