ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಂಟಿ

ಉಚ್ಚಾರಣೆ: tuṇṭi
ಮೂಲ: Ka. D3312

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    either of the two fleshy parts or folds forming the edges of the mouth and important in speech; the lip.

  2. 2.
    noun

    a mischievous girl or woman.

  3. 3.
    noun

    a wicked woman.

  4. 4.
    noun

    ತುಟಿ ಎರಡು ಮಾಡದಿರು tuṭi erḍu māḍadiru = ತುಟಿ ಪಿಟಕ್ಕೆನ್ನದಿರು; ತುಟಿಗಟ್ಟ tuṭigaṭṭa (adv.) to or upto the extreme point, level; ತುಟಿ ಪಿಟಕ್ಕೆನ್ನದಿರು tuṭi piṭakkennadiru to keep oneself absolutely silent; not to utter a single syllable; ತುಟಿಯ ಭಾಷೆ tuṭiya bhāṣe a mode or system of non-verbal communication by the movements of lips (and usu. assisted by the gestures of fingers); ತುಟಿ ಹೊಲಿದುಕೊಂಡಿರು tuṭi holidukoṇḍiru = ತುಟಿ ಪಿಟಕ್ಕೆನ್ನದಿರು; ತುಟಿ ಕಟ್ಟಿದ ಮೇಲೆ ಮಠದ ಭೋಜನವೇಕೆ? tuṭi kaṭṭida mēle maṭhada bhōjanavēke? (prov.) enough is as good as a feast; ತುಟಿ ತುಪ್ಪವಿಲ್ಲ, ಕಟಿಗೆ ಪಂಚಾರ್ತಿ ಬಯಸಿದ ಹಾಗೆ tuṭige tuppavilla, kaṭige pancārti bayasida hāge (prov.) while one cannot meet the basic necessities of life, why dream of becoming a king.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (bad)⦅ತುಂಟ⦆naughty girl, saucy girl

  2. 2.
    n.

    (body) lip

ಕಿಟ್ಟೆಲ್ ನಿಘಂಟು

  1. 1.

    the lip (ಅಧರ, ದನ್ತಚ್ಛದ, ಓಷ್ಠ, ದನ್ತವಾಸಸ್ Hlā.; Mr. 318; ಓಷ್ಠ, ಅಧರ, ರದನಚ್ಛದ etc. Nr., Si. 213; ಅಧರ 454; ಸಮ್ಭ್ರಮ, ಓಷ್ಠ Nn. 63; ದಶನಚ್ಛದ, ಅಧರ 67; Bp. 20, 11; 54, 81; J. 30, 4; C.; T. ತುಡಿ M. ಚೋಡಿ;ಚಿ/?/, ಚುಣ್ಡು Tu. ದುಡಿ). ಹಕ್ಕೀ ತುಟಿ (ಚುಂಚು, ತ್ರೋಟಿ Si. 178, only in Si.). ತುಟಿಗೆ ತುಪ್ಪವಿಲ್ಲ, ಕಟಿಗೆ ಪಂಚಾರ್ತಿ ಬಯಸಿದ ಹಾಗೆ. -ತುಟಿ ಸುಮ್ಮನಿದ್ದರೂ ಹೊಟ್ಟೆ ಸುಮ್ಮನಿರದು. -ತುಟೀ ಕಟ್ಟಿದ ಮೇಲೆ ಮಠದ ಭೋಜನ ಯಾಕೆ? -ತುಟೀ ಮೀ/?/ದ ಹಲ್ಲು, ಮಠಾ ಮೀ/?/ದ ಕಮ್ಬ. -ತುಟೀ ಮೇಲೆ ದೀಪ ಹಚ್ಚಿದ ಹಾಗೆ. -ತುಟ್ಟನೆ ಬಾ! ಎನ್ದರೆ ತುಟೀ ಬಿಟ್ಟನನ್ತೆ. -ನುಂಗ ಬಾರದ ತುತ್ತೂ ತುಟೀ ಮೀ/?/ದ ಹಲ್ಲೂ ಸಮ (Prvs.). see Prv. s. ತುಟಾರ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚೇಷ್ಟೆ ಮಾಡುವವಳು.
    2. ಕೆಟ್ಟಹೆಂಗಸು.

  2. 2.

    ಅಧರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada