ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಂಡಿಕೆ

ಉಚ್ಚಾರಣೆ: tuṇḍike

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a portion or division of a garden or farm land.

  2. 2.
    noun

    the vine Coccinia cordifolia (= C. indica, = Bryonia grandis, = Momordica monadelpha) of Cucurbitaceae family.

  3. 3.
    noun

    its edible fruit.

  4. 4.
    noun

    a room or building for storing fruits.

  5. 5.
    noun

    the place or a building where raw areca nuts are cooked and the husk pealed out.

ಕಿಟ್ಟೆಲ್ ನಿಘಂಟು

  1. 1.

    a fruit store-house (My.).

  2. 2.

    a plant bearing a bright-red gourd, Momordica monadelpha Roxb. (ಓಷ್ಟ, ಬಿಮ್ಬ, ತೊಣ್ಡೆ Mr. 127).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತೊಂಡೆಯ ಬಳ್ಳಿ ಮತ್ತು ಅದರ ಕಾಯಿ.

  2. 2.

    1. ತೋಟದ ಒಂದು ಭಾಗ.
    2. ಹಣ್ಣುಗಳನ್ನು ಸಂಗ್ರಹಿಸಿಡುವ ಮನೆ.
    3. ಅಡಕೆಯ ಫಸಲನ್ನು ಸುಲಿದು ಬೇಯಿಸಿ ರೇಖೆ ಮಾಡುವ ಸ್ಥಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada