ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಂಬ

ಉಚ್ಚಾರಣೆ: tumba
ಮೂಲ: Ka. D3331

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    in large quantities, numbers, degree, amount, etc.; abundantly; amply; excessively.

  2. 2.
    adjective

    existing in ample quantity or number; plentiful; abundant; plenty.

  3. 3.
    noun

    abundance; abundant quantity; profusion.

  4. 4.
    noun

    the large, round, edible fruit of the vine Cucurbita maxima (of Cucurbitaceae family).

  5. 5.
    adjective

    more than sufficient; ample; plenty.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (quan.) 1 many, much 2 full ű ಕೆರೆ ತುಂಬ ನೀರು The reservoir is full of water adv. 1 very ű ತುಂಬ ಎತ್ತರವಾದ ಬೆಟ್ಟ very high mountain 2 much, excessively ű ಅವರು ತುಂಬ ಮಾತಾಡುತ್ತಾರೆ. He speaks much.

  2. 2.
    n.

    (plant) calabash, bottle gourd, Lagenaria siceraria (Mohina) Stanley (Cucurbitaceae)

ಕಿಟ್ಟೆಲ್ ನಿಘಂಟು

  1. 1.

    = ತುಮ್ಬಾ fully, etc. see s. ತುಮ್ಬು 1.

  2. 2.

    = ತುಮ್ಬಿ a kind of pumpkin. (ಕರೇ ಕುಮ್ಬಳಕಾಯಿ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಹಳವಾಗಿ.

  2. 2.

    1. ಹೆಚ್ಚಳ.
    2. ಕುಂಬಳಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada