ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಚ್ಛ

ಉಚ್ಚಾರಣೆ: tuccha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    containing nothing; having nothing in it; empty.

  2. 2.
    noun

    that which is empty.

  3. 3.
    noun

    that which is inferior; inferiority.

  4. 4.
    adjective

    small; little; trifling.

  5. 5.
    noun

    an inferior man; ತುಚ್ಛನ ಸಂಗಡ ಬಾಳುವುದಕ್ಕಿಂತ ಹುಚ್ಚನ ಸಂಗಡ ಬಾಳುವುದು ವಾಸಿ tucchana sangaḍa bāḷuvudakkinta huccana sangaḍa bāḷuvudu vāsi (prov.) a wretched life is preferred to the luxurious one living with a despicable person; better fare hard with good men than feast with bad.

  6. 6.
    adjective

    deserving to be despised; contemptible; despicable.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (value) 1 insignificant, unimportant, worthless 2 mean, low, base, contemptible

ಕಿಟ್ಟೆಲ್ ನಿಘಂಟು

  1. 1.

    = ತುಚ್ಚ, ತುಛ್ಛ್ಯ empty; void, vain; small, trifling; insignificant, contemptible; low, mean. ತುಚ್ಛನ ಸಂಗಡ ಬಾ/?/ದಕ್ಕಿನ್ತಲೂ ಹುಚ್ಚನ ಸಂಗಡ ಬಾ/?/ದು ವಾಸಿ. -ತುಚ್ಛಮಾತು ಆಡುವವನು ಹುಚ್ಚನಿನ್ದ ಕಡೆ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೆರವು.
    2. ಕಡಿಮೆಯಾದುದು.
    3. ಅಲ್ಪವ್ಯಕ್ತಿ.

  2. 2.

    1. ಹೀನವಾದ.
    2. ಬರಿದಾದ.
    3. ಸಣ್ಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada