ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಣ್ಡು

ಕಿಟ್ಟೆಲ್ ನಿಘಂಟು

  1. 1.
    1.

    a fragment, a piece; a bit, a little (ಅಸ್ರು, ಲವ Nn. 65; ಗುಣ, ಲೇಶ 78; ಶಲ್ಯ, ಲವ 157; ಕಣ್ಡಿಕೆ Kk. 74; ಶಲ್ಕ Si. 407; ಹೋ/?/ G.; Bp. 51, 81; J. 12, 44; 22, 32. 26; B. 4, 54. 157; My.; Tu., T., M. ತುಣ್ಡ Te. ತುಣ್ಟೆ); a small piece of cloth (My.; Tu.; T. ತುಣ್ಡು); the state of being small, short or petty. ಶರ್ಮವಿಲ್ಲದ ಗಣ್ಡು ಕರಿಯೊನಕೆಯ ತುಣ್ಡು (Dp. 54). ತುಣ್ಡಿಲ್ಲದವನಿಗೆ ತುಣ್ಟನ ಭಯವೇನು (Prv.). see Si. 110. 399. ತುಣ್ಡುಕಾಲು a mutilated, maimed leg (My.). ತುಣ್ಡುಗಿಡಿ. -ಕಿಡಿ a small spark (Rām. 5, 8, 77). ತುಣ್ಡುಗೆಯ್. = ತುಣ್ಡು ಮಾಡು. ಹವಣ/?/ದು ಮಾಂಸಮಂ ತುಣ್ಡುಗೆಯ್ದು ಉಪ್ಪೊಡುವದು (ವಲ್ಲೂರ Mr. 218). ತುಣ್ಡು ತುಣ್ಡು rep. (C. Bp. 11, 11). ತುಣ್ಡು ತುಣ್ಡು ದೊರೆಗಳು ಕೂಡಿ ಹಿಣ್ಡುಹಿಣ್ಡು ಸೈನ್ಯ ಕೂಡಿಸಿದರು (Prv.). ತುಣ್ಡುದೊರೆ. = ತುಣ್ಡುಪಾಳೆಗಾ/?/ see Prv. s. ತುಣ್ಡು ತುಣ್ಡು. -ತುಣ್ಡುಪಾಳೆಗಾ/?/ a petty chieftain (My.). ತುಣ್ಡು ಪಿಣ್ಡ a small piece of cloth and food given as alms. ತುಣ್ಡು ಪಿಣ್ಡ ಸಿಕ್ಕಿದ ಮೇಲೆ ಮುಣ್ಡೆಗೆ ಯಾರ ಹಂಗು ಏನು (Prv.). ತುಣ್ಡುಬಟ್ಟೆ a small piece of cloth (My.). ತುಣ್ಡು ಮಾಡು to cut or break into piece or parts (My.; ಖಣ್ಡಿಸು G.). ತುಣ್ಡು ಮಾಡಿದರೂ ನೀರು ಒನ್ದಾಗದೆ ಇರದು (Prv.).

  2. 2.
    2.

    = ತುಣ್ಟು, ತೊಣ್ಡು 2. mischief, rascality, etc. ಬಣ್ಡುಹೆಣ್ಡತಿಯಾಗಿ, ತುಣ್ಡೊಬ್ಬ ಸೊಸೆಯಾಗಿ ಕಣ್ಡಲ್ಲಿ ತಿರಗೋ ಮಗನಾದರೆ ಮನೆಗೆ ದಣ್ಡ ತಪ್ಪದು (Sp.). ತುಣ್ಡುದೇವರಿಗೆ ಪುಣ್ಡು ಪೂಜಾರಿ (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada