ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಮ್ಬುರು

ಕಿಟ್ಟೆಲ್ ನಿಘಂಟು

  1. 1.

    = ತುಮಕಿ, ತುಮರಿ, ತುಮ್ಬರ, ತುಮ್ಬರಿ, ತೂಪರೆ, ತೂಬರೆ the wild mangosteen tree, Diospyros embryopteris Pers. (Embryopteris glutinifera Roxb.), the fruit of which contains a powerful glue (ತಿನ್ದುಕ, ತಿತಿಸಾರಕ, ಕಾಲಸ್ಕನ್ಧ, ಸ್ಫೂರ್ಜಕ Nr.; ತಿನ್ದುಕ Mr. 115; T. ತುಮ್ಬಿ Sk. ತುಮ್ಬುರು the fruit of Diosp. embryop.). see ಕಿ/?/ಯ Bh. 1, 20, 48. [ತುಮ್ಬುರುಕೊಳ್ಳಿ a faggot of the tumbura tree which is highly inflamable. ಹಿಡಿಮ್ಬನಾಡಮ್ಬರಂಗೆಯ್ದು ತುಮ್ಬುರು ಕೊಳ್ಳಿಯನ್ತಮ್ಬರಂ ಸಿಡಿಲ್ದು Pb. 3, 17 va.].

  2. 2.

    = ತುಮ್ಬುರ (My.). ತುಮ್ಬುರುತೀರ್ಥ N. of a lake at Tirupati (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada