ತುರಚಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ತುರಿ3 - 2.
-
2.
noun
the perennial weed Tragia hispida of Euphorbiaceae family with stinging hairs; nettle.
-
3.
noun
another plant of the same family, Tragia involucrata; climbing nettle.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಶರೀರಕ್ಕೆ ತಗುಲಿದರೆ ನವೆಯನ್ನುಂಟುಮಾಡುವ ಒಂದು ಬಗೆಯ ಗಿಡ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada